Advertisement
ವಿಡಿಯೋ ಕುರಿತು : ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಕಣಕ್ಕಿಳಿದ ಜಮೈಕಾ ಸ್ಪ್ರಿಂಟರ್ ಉಸೇನ್ ಬೋಲ್ಟ್, ಮತ್ತೊಮ್ಮೆ ತಾವು ವಿಶ್ವ ಚಾಂಪಿಯನ್ ಓಟಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ. ಭಾನುವಾರ ಬರ್ಡ್‍ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀ. ಓಟದ ಫೈನಲ್ ನಲ್ಲಿ ಬೋಲ್ಟ್ ತಮ್ಮ ಪ್ರತಿ ಸ್ಪರ್ಧಿ ಅಮೆರಿಕದ ಜಸ್ಟಿನ್ ಗಾಟ್ಲಿನ್ ಅವರನ್ನು ಕೂದಲೆಳೆ ಅಂತರದಲ್ಲಿ ಸೂಲಿಸಿದ್ದು, ಕೇವಲ 0.01 ಸೆಕೆಂಡ್ ಅಂತರದಲ್ಲಿ ಹಿಂದಿಕ್ಕುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
Advertisement
Advertisement