Advertisement
ವಿಡಿಯೋ ಕುರಿತು : ಕನ್ನಡದ ರಾಜರತ್ನ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಚಿತ್ರದ ಹಾಡು ಭಾರೀ ಪ್ರಸಿದ್ಧಿ ಪಡೆದಿದ್ದು ಈ ಹಾಡಿನ ವಿಡಿಯೋ ವರ್ಷನ್ ಅನ್ನು ಭಾರತೀಯ ಸೇನೆಯ ಯೋಧರಿಗಾಗಿ ಗೌರವರ್ಥ ಸಮರ್ಪಿಸಲಾಗಿದೆ. ಯೋಧರ ತ್ಯಾಗ ಬಲಿದಾನ ನಿಜಕ್ಕೂ ಈ ಹಾಡಿನ ಮೂಲಕ ಚಿತ್ರೀಕರಿಸಲಾಗಿದ್ದು ಮನಕಲಕುವಂತಿದೆ.
Advertisement
Advertisement