Advertisement
ವಿಡಿಯೋ ಕುರಿತು : ಸಭೆ ಸಮಾರಂಭದಂತಹ ಕಾರ್ಯಕ್ರಮಗಳು ಬಂತು ಎಂದರೆ ಬಹುತೇಕ ಹೆಣ್ಣುಮಕ್ಕಳಿಗೆ ತಮ್ಮ ಅಲಂಕಾರದ್ದೇ ಚಿಂತೆ. ಉಡುಗೆ, ಮೇಕಪ್, ಬಿಂದಿ, ಜಡೆ...ಹೀಗೆ ನಾನಾ ವಿಧವಾದ ಪ್ರಶ್ನೆಗಳು ಅವರಲ್ಲಿ ಉದ್ಭವಿಸುತ್ತದೆ. ಇವುಗಳ ಪೈಕಿ ಇಂದು ಜಡೆ ಕುರಿತ ಒಂದು ಟಿಪ್ಸ್ ಇಲ್ಲಿದ್ದು, ಕಡಿಮೆ ಅವಧಿಯಲ್ಲಿ ಸುಂದರವಾಗಿ ಕಾಣುವ ಹೆಣೆಯಸಲ್ಪಟ್ಟ ಪೋನಿಟೇಲ್ ಹಾಕುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
Advertisement
Advertisement