Advertisement
ವಿಡಿಯೋ ಕುರಿತು : ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆಯ ಉದ್ಧಟತನಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಪಾಕ್ ಸೇನೆಯ ಹಲವು ಸ್ಥಳಗಲ್ಲಿರುವ ಯುದ್ಧಸಾಮಗ್ರಿ, ಇಂಧನ ಡಂಪ್ ಗಳು ನಾಶಗೊಂಡಿವೆ. ಈ ಕುರಿತು ಎರಡು ವಿಡಿಯೋ ತುಣಕುಗಳು.
Advertisement
Advertisement