Advertisement
ವಿಡಿಯೋ ಕುರಿತು : ಮೊಬೈಲ್ ಕಳ್ಳನೊಬ್ಬನನ್ನು ಟ್ರಕ್ ಡ್ರೈವರ್ ಓರ್ವ ಸಿನಿಮೀಯ ರೀತಿಯಲ್ಲಿ ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಚೀನಾದಲ್ಲಿ ನಡೆದಿದ್ದು, ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಕಳನನ್ನು ಟ್ರಕ್ ಡ್ರೈವರ್ ಹಿಡಿದಿದ್ದಾರೆ.
Advertisement
Advertisement