Advertisement
ವಿಡಿಯೋ ಕುರಿತು : ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಪ್ರಸಿದ್ಧ ಕೊಟ್ಟೂರು ಗುರು ಬಸವೇಶ್ವರ ಜಾತ್ರಾ ಮಹೋತ್ಸವ ವೇಳೆ ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಕುಸಿದು ಬಿದ್ದ ಘಟನೆ ನಿನ್ನೆ ನಡೆದದೆ. ಈ ವೇಳೆ ರಥದಡಿ ಸಿಲುಕಿ ಹಲವರು ಗಾಯಗೊಂಡಿದ್ದಾರೆ. ಕೃಪೆ: ಯೂಟ್ಯೂಬ್
Advertisement
Advertisement