Advertisement
ವಿಡಿಯೋ ಕುರಿತು : ನಿಮ್ಮ ಮಕ್ಕಳ ಆಟಕ್ಕೆ ಮತ್ತು ಅವರ ಬೆಳವಣಿಗೆಗೆ ಆಟಿಕೆಗಳು ತುಂಬಾ ಮುಖ್ಯ. ಆದರೆ ಮಕ್ಕಳಿಗೆ ನೀವಂದುಕೊಂಡಷ್ಟು ಆಟಿಕೆಗಳು ಬೇಕಿಲ್ಲ. ಮಕ್ಕಳಿಗೆ ಅತ್ಯುತ್ತಮವೆಂದರೆ 'ಓಪನ್ ಎಂಡೆಡ್' ಆಟಿಕೆಗಳು. ಇವು ನಿಮ್ಮ ಮಕ್ಕಳು ತಮ್ಮಲ್ಲಿನ ಕಲ್ಪನಾಶೀಲತೆ ಮತ್ತು ಸೃಜನಶೀಲತೆಯನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತವೆ.
Advertisement
Advertisement