Advertisement
ವಿಡಿಯೋ ಕುರಿತು : ಗಡಿ ವಿಚಾರದಲ್ಲಿ ಸದಾ ತಕರಾರು ತೆಗೆಯುತ್ತಿರುವ ಚೀನಾ ಇದೀಗ ಲಡಾಖನ್ ಪೆನ್ ಗಾಂಗ್ ಟಿಎಸ್ಒ ಸರೋವರ ಬಳಿ ಭಾರತೀಯ ಯೋಧರ ಮೇಲೆ ಕಲ್ಲು ತೂರಾಟ ನಡೆಸಿರುವ ವಿಡಿಯೋ ಬಿಡುಗಡೆಯಾಗಿದೆ. ಈ ವೇಳೆ ಹಲವು ಯೋಧರು ಗಾಯಗೊಂಡಿದ್ದಾರೆ. ಅಂತ ಚೀನಾ ಯೋಧರು ಚೀನಾ ಧ್ವಜವನ್ನು ಪ್ರದರ್ಶಿಸಿರುವುದು ಕಾಣಬಹುದು. ವಿಡಿಯೋ ಕೃಪೆ: ಯೂಟ್ಯೂಬ್
Advertisement
Advertisement