Advertisement
ವಿಡಿಯೋ ಕುರಿತು : ಸ್ವೀಡಿಷ್ ಮೂಲದ ವೋಲ್ವೋ ಸಂಸ್ಥೆಯ ಬಹುನಿರೀಕ್ಷಿತ ಎಕ್ಸ್ ಸಿ 90 ಕಾರು ಶೀಘ್ರದಲ್ಲಿಯೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವೋಲ್ವೋ ಎಕ್ಸ್ ಸಿ 90 ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿದ್ದು, 4 ಸಿಲಿಂಡರ್ ಗಳ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಲಕ್ಸುರಿ ಮತ್ತು ಸೇಫ್ಟಿ ಫೀಚರ್ಸ್ ಗಳಿಗೆ ಹೆಚ್ಚಿನ ಮಹತ್ವ ನೀಡುವವರು ಈ ಕಾರಿನತ್ತ ಒಮ್ಮೆ ಕಣ್ಣಾಡಿಸಬಹುದು. ಪ್ರಸ್ತುತ ಈ ಕಾರು ಅಮೆರಿಕ ಮತ್ತು ಯೂರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಿದೆ.
Advertisement
Advertisement