Advertisement
ವಿಡಿಯೋ ಕುರಿತು : ಖ್ಯಾತ ಲಕ್ಸುರಿ ಕಾರು ತಯಾರಿಕಾ ಸಂಸ್ಥೆ ವೊಲ್ವೋ ತನ್ನ ನೂತನ ಎಕ್ಸ್ ಸಿ90 ಸರಣಿಯ ಕಾರುಗಳನ್ನು ಶೀಘ್ರದಲ್ಲಿಯೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದ್ದು, ಎಸ್ ಯುವಿ ಸರಣಿ ಈ ಕಾರು 5 ರಿಂದ 7 ಮಂದಿ ಪ್ರಯಾಣಿಕರು ಕೂರುವಷ್ಟು ವಿಶಾಲವಾಗಿದೆ. ಕಾರಿನ ಮತ್ತಷ್ಟು ತಾಂತ್ರಿಕ ವಿವರ ಇಲ್ಲಿದೆ.
Advertisement
Advertisement