Advertisement
ವಿಡಿಯೋ ಕುರಿತು : ಮಂಗಳವಾರ 'ಶೆಫೀಲ್ಡ್ ಶೀಲ್ಡ್‌' ಪಂದ್ಯದ ವೇಳೆ ಮಾರಣಾಂತಿಕ ಬೌನ್ಸರ್ ಏಟು ತಿಂದು ಕೋಮಾ ಸ್ಥಿತಿಗೆ ತಲುಪಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಗುರುವಾರ ನಿಧನರಾಗಿದ್ದು, ಖ್ಯಾತ ಕ್ರಿಕೆಟಗರು ಮತ್ತು ವಿವಿಧ ಗಣ್ಯರು ಹ್ಯೂಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Advertisement
Advertisement