Advertisement
ವಿಡಿಯೋ ಕುರಿತು : ಗುಜರಾತ್‌ನ ವಡೋದರಾದಲ್ಲಿ ಪ್ರವಾಹದ ನೀರಿನೊಂದಿಗೆ ನದಿಯಲ್ಲಿದ್ದ ಮೊಸಳೆಗಳು ಕೊಚ್ಚಿಕೊಂಡು ಜನನಿಬಿಡ ಪ್ರದೇಶಕ್ಕೆ ಬಂದಿದ್ದು, ರಸ್ತೆಯಲ್ಲಿಯೇ ರಾಜಾರೋಷವಾಗಿ ವಿಹರಿಸುತ್ತಿವೆ. ಮೊಸಳೆಗಳನ್ನು ಕಂಡು ಹೌಹಾರಿರುವ ಸ್ಥಳೀಯ ಜನತೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
Advertisement
Advertisement