Advertisement
ವಿಡಿಯೋ ಕುರಿತು : ಏಪ್ರಿಲ್ 1 ಮೂರ್ಖರ ದಿನ ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ವೆಸ್ಟ್ ಇಂಡೀಸ್ ನಾಯಕ ಡರೆನ್ ಸಾಮಿ ಒಂದು ದಿನ ಮುಂಚಿತವಾಗಿಯೇ ಮೂರ್ಖರನ್ನಾಗಿಸಿದ್ದಾರೆ. ಅದು ಕೂಡ ವಾಂಖೆಡೆ ಕ್ರೀಡಾಂಗಣದಲ್ಲಿ. ಆ ಹಾಸ್ಯಾತ್ಮಕ ವಿಡಿಯೋ ಇಲ್ಲಿದೆ.
Advertisement
Advertisement