Advertisement
ವಿಡಿಯೋ ಕುರಿತು : ರೋಹಿತ್ ಪಡಕಿ ನಿರ್ದೇಶಿಸಿರುವ ದಯವಿಟ್ಟು ಗಮನಿಸಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಘು ಮುಖರ್ಜಿ, ಸಂಯುಕ್ತ ಹೊರ್ನಾಡ್, ವಶಿಷ್ಟ ಎನ್ ಸಿಂಹ, ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವು ನಟಿಸಿದ್ದಾರೆ.
Advertisement
Advertisement