Advertisement
ವಿಡಿಯೋ ಕುರಿತು : ಬಿಗ್ ಬಾಸ್ ವಿಜೇತ ಒಳ್ಳೆ ಹುಡ್ಗ ಪ್ರಥಮ್ ಅಭಿನಯದ ದೇವ್ರಂಥ ಮನುಷ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಕಿರಣ್ ಶೆಟ್ಟಿ ಎಂಬುವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವೆಂಕಟ್ ಗೌಡ, ಮಂಜುನಾಥ್ ಮತ್ತು ಸುರೇಶ್ ಎಂಬುವರು ಬಂಡವಾಳ ಹೂಡಿದ್ದಾರೆ.
Advertisement
Advertisement