Advertisement
ವಿಡಿಯೋ ಕುರಿತು : ಸತತ 4 ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಭಾರತ ತಂಡ ಶತಾಗತಾಯ 5ನೇ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿತ್ತು. ಈ ಒತ್ತಡ ನಡುವೆಯೂ ಆಸ್ಟ್ರೇಲಿಯಾ ಭಾರತಕ್ಕೆ ಗೆಲ್ಲಲು 331ರನ್ ಗಳ ಬೃಹತ್ ಗುರಿ ನೀಡಿತು. ಅಂತಿಮ ಓವರ್ ವರೆಗೂ ಹೋರಾಡಿದ ಧೋನಿ ಬಳಗ ಅಂತಿಮ ಓವರ್ ನಲ್ಲಿ ಆಸಿಸ್ ವಿರುದ್ಧ ಗೆದ್ದು ಬೀಗಿತು. ಅಂತಿಮ ಓವರ್ ನಲ್ಲಿ ಧೋನಿ ಹೂಡಿದ ಚಾಣಾಕ್ಷ ನಡೆ ಆಸಿಸ್ ನೆಲದಲ್ಲಿ ಭಾರತ ಮತ್ತೊಂದು ವೈಟ್ ವಾಶ್ ಆಗುವುದನ್ನು ತಡೆದಿತ್ತು.
Advertisement
Advertisement