Advertisement
ವಿಡಿಯೋ ಕುರಿತು : ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ರೋಸಿ ಹೋಗಿ ಕೋಪದಿಂದ ಉತ್ತರಿಸಿದ್ದನ್ನು ನಾವು ನೋಡಿದ್ದೇವೆ. ನಿನ್ನೆ ವೆಸ್ಟ್ ಇಂಡೀಸ್ ವಿರುದ್ದದ ಸೆಮಿಫೈನಲ್ ಸೋತ ಬಳಿಕ ಆಸ್ಟ್ರೇಲಿಯಾದ ಪತ್ರಕರ್ತನೋರ್ವ ಧೋನಿಯನ್ನು ಮತ್ತೆ ನಿವೃತ್ತಿ ಕುರಿತಂತೆ ಪ್ರಶ್ನೆ ಕೇಳಿದಾಗ ಧೋನಿ ಉತ್ತರಿಸಿದ ಪರಿ ನಿಜಕ್ಕೂ ಎಲ್ಲರಲ್ಲೂ ನಗು ಮೂಡಿಸಿತ್ತು. ಹಾಗದಾರೆ ಧೋನಿ ಪತ್ರಕರ್ತನಿಗೆ ಅಂತಹ ಉತ್ತರವೇನು ನೀಡಿದರು ಎಂಬ ಪ್ರಶ್ನೆಗೆ ಉತ್ತರ ಈ ವಿಡಿಯೋದಲ್ಲಿದೆ.
Advertisement
Advertisement