Advertisement
ವಿಡಿಯೋ ಕುರಿತು : ಚಾಲಕ ರಹಿತ ಕಾರೇ.. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡವರೇ ಹೆಚ್ಚು. ರಸ್ತೆಯ ಉಬ್ಬು-ತಗ್ಗುಗಳನ್ನು ಮೀರಿ ಈ ಕಾರು ಹೇಗೆ ಚಲಿಸುತ್ತದೆ ಮತ್ತು ದಿಢೀರನೆ ಕಾರಿಗೆ ಅಡ್ಡ ಬರುವ ವಸ್ತುಗಳಿಂದ ಹೇಗೆ ಪಾರಾಗುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತವೆ. ಕಾರಿನಲ್ಲಿ ಅಳವಡಿಸಲಾಗಿರುವ ಸೆನ್ಸಾರ್ ವ್ಯವಸ್ಥೆ ರಸ್ತೆ ಉಬ್ಬು-ತಗ್ಗುಳನ್ನು ಅಳತೆ ಮಾಡಿ ಸೂಚನೆ ರವಾನಿಸುತ್ತದೆ. ಇವಿಷ್ಟೇ ಅಲ್ಲ, ಇನ್ನೂ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಈ ವಿಡಿಯೋದಲ್ಲಿ ಮಾಡಲಾಗಿದೆ.
Advertisement
Advertisement