Advertisement
ವಿಡಿಯೋ ಕುರಿತು : ಮನುಷ್ಯನ ಸೃಜನಶೀಲತೆಗೆ ಕನ್ನಡಿಯಂತಿದೆ ದುಬೈ ನಗರಗಳು. ಮರಳ ಮೇಲೆ ನಿರ್ಮಿತವಾಗಿರುವ ಈ ಸುಂದರ ನಗರಗಳು ಪ್ರಪಂಚದಲ್ಲೇ ಹೆಚ್ಚು ಸುಂದರ ತಾಣ ಎಂಬ ಖ್ಯಾತಿಗೆ ಹೆಸರಾಗಿದೆ. ದುಬೈ ಟೂರಿಸಂ ನಿಜಕ್ಕೂ ಅದ್ಭುತ ರಮಣೀಯ ಕಲ್ಪನೆಗಳಿಗೆ ಹಿಂಬು ನೀಡುತ್ತದೆ.
Advertisement
Advertisement