Advertisement
ವಿಡಿಯೋ ಕುರಿತು : ಖ್ಯಾತ ದುಬಾರಿ ಬೈಕ್ ಮಾರಾಟ ಸಂಸ್ಥೆ ಡುಕಾಟಿ ತನ್ನ ಮಾದರಿಯ ಡಿಯಾವೆಲ್ ಟೈಟೇನಿಯಮ್ ಬೈಕ್ ಗಳನ್ನು ಹೊರತಂದಿದ್ದು, 1198 ಸಿಸಿ ಸಾಮರ್ಥ್ಯದ ಎಂಜಿನ್ ಮತ್ತು ಆರು ಗೇರ್ ಗಳನ್ನು ಹೊಂದಿದೆ. ಆರಂಭಿಕ ಹಂತವಾಗಿ ಕೇವಲ 500 ಬೈಕ್ ಗಳನ್ನು ಮಾತ್ರ ಡುಕಾಟಿ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಬೇಡಿಕೆಯ ಆಧಾರದ ಮೇಲೆ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.
Advertisement
Advertisement