Advertisement
ವಿಡಿಯೋ ಕುರಿತು : ಅಂಡರ್ 19, ಮಹಿಳಾ ಮತ್ತು ಪುರುಷರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿಶ್ವ ವಿಜೇತವಾಗಿದೆ. ಆದರೆ ವೆಸ್ಟ್ ಇಂಡೀಸ್ ತಂಡದ ಈ ಜೈತ್ರ ಯಾತ್ರೆಗೆ ಸ್ಪೂರ್ತಿಯಾಗಿದ್ದು ಇದೇ ಚಾಂಪಿಯನ್ ಡ್ಯಾನ್ಸ್. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಆಲ್ ರೌಂಡರ್ ಆಟಗಾರ ಡ್ವೇಯ್ನ್ ಬ್ರಾವೋ ಅವರ ನೂತನ ವಿಡಿಯೋ ಆಲ್ಬಮ್ ಚಾಂಪಿಯನ್. ಖ್ಯಾತ ನಿರ್ಮಾಣ ಸಂಸ್ಥೆ ವೇಗಾ ಹೌಸ್ ಈ ವಿಡಿಯೋ ಆಲ್ಬಮ್ ಅನ್ನು ನಿರ್ಮಿಸಿದ್ದು, ಜೋಸೆಫ್ ಫರ್ನಾಂಡೋ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ವಿಡಿಯೋ ಆಲ್ಬಮ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಆಟಗಾರ ಕ್ರೀಡಾಕ್ಷೇತ್ರದಲ್ಲಿ ವಿಂಡೀಸ್ ಖ್ಯಾತಿಗಳಿಸಿರುವ ಆಟಗಾರರನ್ನು ಶ್ಲಾಘಿಸಿದ್ದಾರೆ.
ಹೊಸ ವಿಡಿಯೋಗಳು
Advertisement
Advertisement