Advertisement
ವಿಡಿಯೋ ಕುರಿತು : ಪ್ಯಾರಿಸ್ ನ ಐಫೆಲ್ ಟವರ್ ಗೆ ಹೊಸ ಗಾಜಿನ ಫ್ಲೋರ್ ಅಳವಡಿಸಲಾಗಿದೆ. ಗೋಪುರದ ಮೇಲಿನ ಗಾಜಿನ ಫ್ಲೋರ್ ಮೇಲೆ ನಿಂತು ಕೆಳಗೆ ವೀಕ್ಷಿಸುವುದು ಲಕ್ಷಾಂತರ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತದೆ.
Advertisement
Advertisement