Advertisement
ವಿಡಿಯೋ ಕುರಿತು : ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿ ಆನೆಯೊಂದು ಭೀತಿ ಸೃಷ್ಠಿಸಿತು. ಉತ್ಸವಕ್ಕಾಗಿ ಕರೆತರಲಾಗಿದ್ದ ಆನೆ ಉದ್ರಿಕ್ತಗೊಂಡು ಜನನಿಬಿಡ ಪ್ರದೇಶಕ್ಕೆ ನುಗ್ಗಿದ್ದು ಆನೆಯನ್ನು ಕಂಡ ಜನ ತಮ್ಮ ಜೀವ ಉಳಿಸಿಕೊಳ್ಳಲು ಓಟ ಕಿತ್ತಿದ್ದರು. ಕೊನೆಗೆ ಮಾವುತ ಬಂದು ಆನೆಯನ್ನು ತಹಬಂದಿಗೆ ತಂದ ನಂತರ ಪರಿಸ್ಥಿತಿ ಸುಧಾರಿಸಿದೆ. ಈ ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿವೆ.
Advertisement
Advertisement