Advertisement
ವಿಡಿಯೋ ಕುರಿತು : ಮಠ ಗುರುಪ್ರಸಾದ್ ನಿರ್ದೇಶನದ, ಧನಂಜಯ್, ಲಕ್ಷ್ಮಿ, ಸಂಗೀತ ಭಟ್ ನಟಿಸಿರುವ 'ಎರಡನೇ ಸಲ' ಸಿನೆಮಾದ ದ್ವಿತೀಯ ಟ್ರೇಲರ್ ಬಿಡುಗಡೆಯಾಗಿದ್ದು, ಇದು ಕೂಡ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅನೂಪ್ ಸೀಳಿನ್ ಅವರ ಸಂಗೀತ ಸಿನೆಮಾಗಿದೆ.
Advertisement
Advertisement