Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ಫಿಯಟ್ ತನ್ನ ನೂತನ 500 ಎಕ್ಸ್ ಕಾರನ್ನು ಆಕ್ಸಿಡೆಂಟ್ ಟೆಸ್ಟ್ (ಕ್ರ್ಯಾಶ್ ಟೆಸ್ಟ್)ಗೆ ಒಳಪಡಿಸಿದ್ದು, ಎಲ್ಲ ವಿಧವಾದ ಪರೀಕ್ಷೆಯಲ್ಲಿಯೂ ಕಾರು ಯಶಸ್ವಿಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ ತನ್ನ ಎಕ್ಸ್ ಸರಣಿಯ ಕಾರುಗಳಲ್ಲೇ ಅತ್ಯಂತ ಸುರಕ್ಷಿತ ವ್ಯವಸ್ಥೆಯನ್ನೊಳಗೊಂಡ ಕಾರಿದಾಗಿದೆ ಎಂದು ಸಂಸ್ಥೆ ಹೇಳಿದೆ.
Advertisement
Advertisement