Advertisement
ವಿಡಿಯೋ ಕುರಿತು : ಸದಾ ಕಾಲ ಕೆಲಸದ ಒತ್ತಡದಲ್ಲಿರುವ ನಮಗೆ ವ್ಯಾಯಾಮ ಮಾಡಲು ಸಮಯ ಮೀಸಲಿಡಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ. ಇನ್ನು ಜಿಮ್..ಅದಾಗದ ಮಾತು..ಹೀಗೆ ಭಾವಿಸುವವರಿಗಾಗಿಯೇ ಮನೆಯಲ್ಲಿಯೇ ಮಾಡಬಹುದಾದ 50 ಆರೋಗ್ಯಕರ ವರ್ಕ್ ಔಟ್ ಗಳನ್ನು ಇಲ್ಲಿ ವಿವರಿಸಲಾಗಿದೆ.
Advertisement
Advertisement