Advertisement
ವಿಡಿಯೋ ಕುರಿತು : ಬಾಲಿವುಡ್ ನ 'ಫೈಡಿಂಗ್ ಫ್ಯಾನ್ನಿ' ಚಿತ್ರದ ಸನ್ನಿವೇಶವೊಂದರಲ್ಲಿ ಕಾರೊಂದು ಕರ್ನಾಟಕದ ಗಡಿಯಲ್ಲಿ ಕೆಟ್ಟು ನಿಲ್ಲುತ್ತದೆ. ಕೋಪದಿಂದ ಕಾರಿನಿಂದ ಕೆಳಗೆ ಇಳಿಯುವ ನಾಯಕ ಅರ್ಜುನ್ ಕಪೂರ್ ಕೋಪದಿಂದ "ಬ್ಲಡಿ ಮೆಂಟಲ್ ಸ್ಟೇಟ್" ಎಂದು ಹೇಳುತ್ತಾನೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಚಿತ್ರವನ್ನು ಬಿಡುಗಡೆ ಮಾಡದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಾದಾತ್ಮಕ ಸಂಭಾಷಣೆಯ ತುಣುಕನ್ನು ಈ ವಿಡಿಯೋದಲ್ಲಿ ನೋಡಿ.
Advertisement
Advertisement