Advertisement
ವಿಡಿಯೋ ಕುರಿತು : ಹೆಂಗಳೆಯರು ಮೊಡವೆಗಳನ್ನು ಶತ್ರುಗಳಂತೆ ಕಾಣುತ್ತಾರೆ. ಮುಖದ ಮೇಲೆ ಸಣ್ಣ ಗುಳ್ಳೆ ಕಾಣಿಸಿಕೊಂಡರೂ ಆಕಾಶವೇ ಕಳಚಿದಂತೆ ಆತಂಕ ಪಡುತ್ತಾರೆ. ಇಂತಹ ಮೊಡವೆಗಳನ್ನು ನಿಯಂತ್ರಸಬಲ್ಲ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ.
Advertisement
Advertisement