Advertisement
ವಿಡಿಯೋ ಕುರಿತು : ನಟ ದಿಗಂತ್ ಹಾಗೂ ಸೋನು ಗೌಡ ಅಭಿನಯದ ಫಾರ್ಚುನರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಡಬ್ಬಲ್ ಮೀನಿಂಗ್ ಜೊತೆ ಸಿಕ್ಕಾಪಟ್ಟೆ ಕಾಮಿಡಿಯಿಂದ ಕೂಡಿದೆ. ಚಿತ್ರವನ್ನು ಮಂಜುನಾಥ್ ಜೆ ಅನಿವಾರ್ಯ ನಿರ್ದೇಶಿಸಿದ್ದಾರೆ.
Advertisement
Advertisement