Advertisement
ವಿಡಿಯೋ ಕುರಿತು : ಬ್ರೆಜಿಲ್‍ನಲ್ಲಿ ನಡೆಯುತ್ತಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಫ್ರಾನ್ಸ್‌ನ ಜಿಮ್ನ್ಯಾಸ್ಟ್ ಸಮೀರ್ ಐತ್ ಸಯಿದ್ ಅವರು ಅರ್ಹತಾ ಸುತ್ತಿನ ಸ್ಪರ್ಧೆಯ ವೇಳೆ ಕಾಲು ಮುರಿದುಕೊಂಡಿದ್ದು, ಈ ವಿಡಿಯೋ ಭೀಕರವಾಗಿದೆ. ಸ್ಪರ್ಧೆ ವೇಳೆ ಸಮೀರ್ ಕಸರತ್ತು ಮಾಡುತ್ತಾ ಛಾವಣಿ ಮೇಲೆ ಭೀಳುತ್ತಿದ್ದಂತೆ ಎಡಗಾಲು ಮೊಣಗಂಟಿನ ಕೆಳಗೆ 2 ತುಂಡಾಗಿದೆ. ಇನ್ನು ನೋಡಿದ ಉಳಿದ ಸ್ಪರ್ಧಿಗಳು, ಪ್ರೇಕ್ಷಕರು ಗಾಬರಿಗೊಂಡರು.
Advertisement
Advertisement