Advertisement
ವಿಡಿಯೋ ಕುರಿತು : ಗ್ರಾಮಾಯಣ ಟೀಸರ್ ನಲ್ಲಿ ಡಾ. ರಾಜಕುಮಾರ್ ಅವರ ಧ್ವನಿಯಲ್ಲಿ ಗಾಜನೂರಿನ ಪರಿಚಯವಿದೆ. ಅಣ್ಣಾವ್ರು ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಪರಿಚಯಿಸಿರುವ ವಿಡಿಯೋ ಇದೆ. ಚಿತ್ರದಲ್ಲಿ ವಿನಯ್ ರಾಜಕುಮಾರ್ ಅಭಿನಯಿಸಿದ್ದು ದೇವನೂರುಚಂದ್ರು ಚಿತ್ರವನ್ನು ನಿರ್ದೇಶಿಸಿದ್ದಾರೆ.
Advertisement
Advertisement