Advertisement
ವಿಡಿಯೋ ಕುರಿತು : ತಿಥಿ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಸೆಂಚುರಿ ಗೌಡ, ಗಡ್ಡಪ್ಪ, ಅಭಿ ನಟನೆಯ ಹಳ್ಳಿ ಪಂಚಾಯಿತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಉಮೇಶ್ ಎಂಬುವರು ನಿರ್ದೇಶಿಸಿದ್ದು, ಎನ್ ಪ್ರೇಮ ಯುವರಾಜ್ ನಿರ್ಮಿಸಿದ್ದಾರೆ.
ಹೊಸ ವಿಡಿಯೋಗಳು
Advertisement
Advertisement