Advertisement
ವಿಡಿಯೋ ಕುರಿತು : ಬಾಲಿವುಡ್ ನಟಿ ಊರ್ವಶಿ ರೌತೆಲಾ, ವಿವಾನ ಭಥೆನಾ ಮತ್ತು ಕರಣ್ ವಾಹಿ ಅಭಿನಯಿಸಿರುವ ಹೇಟ್ ಸ್ಟೋರಿ 4 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಶಾಲ್ ಪಾಂಡೆ ನಿರ್ದೇಶಿಸಿದ್ದಾರೆ. ಟ್ರೈಲರ್ ಸಖತ್ ಹಾಟ್ ಮತ್ತು ಸ್ಪೈಸಿ ದೃಶ್ಯಗಳಿಂದ ಕೂಡಿದ್ದು ಟ್ರೈಲರ್ ಪಡ್ಡೆ ಹುಡುಗರನ್ನು ಹೆಚ್ಚು ಆಕರ್ಷಿಸುತ್ತಿದೆ.
Advertisement
Advertisement