Advertisement
ವಿಡಿಯೋ ಕುರಿತು : ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಹೊಂಡಾ ನವೀ ಹೆಸರಿನ ಹೊಸ ಬೈಕ್ ವೊಂದನ್ನು ಮಾರುಕಟ್ಟೆ ಪರಿಚಯಿಸಿದ್ದು, ತನ್ನ ಹೊಸ ಲುಕ್ ನಿಂದಲೇ ಸೆಳೆಯುತ್ತಿರುವ ನವೀ ಬೈಕ್ 110 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಇನ್ನು ಪ್ರತೀ ಲೀಟರ್ ಗೆ 60 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದ್ದು, ಇದರ ಆನ್ ರೋಡ್ ಬೆಲೆ 44,663 ರು ಎಂದು ಸಂಸ್ಥೆ ಹೇಳಿದೆ.
Advertisement
Advertisement