Advertisement
ವಿಡಿಯೋ ಕುರಿತು : ಯೋಗಾಸನದ ಪ್ರಕಾರಗಳಲ್ಲಿ ಪೂರ್ವೋತ್ತಾಸನವೂ ಒಂದಾಗಿದೆ. ನಿಮ್ಮ ಮಂದೋಳು ಮತ್ತು ಕೈ ನಡುವಿನ ಗಾಯಗಳು ಅಥವಾ ದುರ್ಬಲ ಸ್ನಾಯುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಆಸನದಿಂದ ಸ್ನಾಯುಗಳು ಬಲಿಷ್ಠಗೊಂಡು ದೆೇಹದ ಮೇಲ್ಬಾಗವು ಉತ್ತಮವಾಗಿ ಕಾಣುವಂತಾಗುತ್ತದೆ.
Advertisement
Advertisement