Advertisement
ವಿಡಿಯೋ ಕುರಿತು : ಇತ್ತೀಚಿನ ದಿನಗಳಲ್ಲಿ ಎ-ಲೈನ್ ಬಾಬ್ ಹೇರ್ ಕಟ್ ಸ್ಟೈಲ್ ತುಂಬಾ ಜನಪ್ರಿಯವಾದುದು. ಇದು ಬಹುತೇಕ ಎಲ್ಲರಿಗೂ ಸರಿಹೊಂದುವಂಥದ್ದು. ಎ-ಲೈನ್ ಬಾಬ್ ಹೇರ್ ಸ್ಟೈಲ್ ಮಾಡಿಕೊಳ್ಳುವ ವಿಧಾನವನ್ನು ಈ ವಿಡಿಯೋದಲ್ಲಿ ನೋಡಿ.
Advertisement
Advertisement