Advertisement
ವಿಡಿಯೋ ಕುರಿತು : ಕೂದಲಿಗೆ ಬಗೆ ಬಗೆಯ ಬಣ್ಣ ಹಚ್ಚಿಕೊಳ್ಳುವ ಟ್ರೆಂಡ್ ಹೆಚ್ಚಾಗುತ್ತಿದ್ದು, ಮನಸ್ಸಿಗೆ ಇಷ್ಟ ಆದ ಕಲರ್ ಹೇರ್‌ಗೆ ಹಚ್ಚಿಕೊಳ್ಳೋದಕ್ಕೆ ಹೋದ್ರೆ ಅದು ಮುಖಕ್ಕೆ ಹೊಂದಿಕೊಳ್ಳದೆ ಹಾಳಾಗುತ್ತದೆ. ಹೇರ್ ಕಲರಿಂಗ್ ಕೂದಲಿನ ಚೆಂದದ ಜತೆಗೆ ಮುಖದ ಅಂದ ಹೆಚ್ಚಿಸಬೇಕು. ಆದ್ದರಿಂದ ಮುಖದ ಬಣ್ಣಕ್ಕೆ ಸೂಟ್ ಆಗುವಂಥ ಹೇರ್ ಕಲರ್ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.
Advertisement
Advertisement