Advertisement
ವಿಡಿಯೋ ಕುರಿತು : ಸುಪ್ತ ಎಂದರೆ ಮಲಗುವುದು ಎಂದರ್ಥ. ಬದ್ಧ ಎಂದರೆ ಒಂದು ಮಿತಿಗೆ ಬದ್ಧನಾಗಿರುವುದು ಮತ್ತು ಕೋನಾಸನ ಎಂದರೆ ದೇಹವನ್ನು ಒಂದು ಕೋನದಲ್ಲಿರುವಂತೆ ಬಗ್ಗಿಸುವುದಾದ್ದರಿಂದ ಈ ಯೋಗಾಸನಕ್ಕೆ ಸುಪ್ತ ಬದ್ಧ ಕೋನಾಸನ ಎಂಬ ಹೆಸರು ಬಂದಿದೆ. ಈ ಭಂಗಿಯಲ್ಲಿ ಸೊಂಟದ ಸ್ನಾಯುಗಳು ಹೆಚ್ಚು ವಿಸ್ತಾರವಾಗುವ ಮೂಲಕ ಹಾಗೂ ವಿಸ್ತಾರಗೊಂಡ ಎದೆ, ಭುಜ, ಪಕ್ಕೆಲುಬುಗಳಿಂದಾಗಿ ಹೆಚ್ಚಿನ ವಾಯುವನ್ನು ಶ್ವಾಸಕೋಶಗಳು ಪಡೆಯಲು ಸಾಧ್ಯವಾಗುತ್ತದೆ.
Advertisement
Advertisement