Advertisement
ವಿಡಿಯೋ ಕುರಿತು : ಸುಪ್ತ ಎಂದರೆ ಮಲಗುವುದು ಎಂದರ್ಥ. ವೀರಾಸನದಲ್ಲಿ ಹಿಂದಕ್ಕೆ ಮಲಗುವುದರಿಂದ ಈ ಆಸನಕ್ಕೆ ಸುಪ್ತ ವೀರಾಸನ ಎಂದು ಕರೆಯಲಾಗಿದ್ದು, ಈ ಯೋಗಾಸನ ಅಭ್ಯಾಸ ಮಾಡುವುದರಿಂದ ಮಂಡಿನೋವನ್ನು ತಡೆಗಟ್ಟಬಹುದಾಗಿದೆ.
Advertisement
Advertisement