Advertisement
ವಿಡಿಯೋ ಕುರಿತು : ಈ ಆಸನ ಆಚರಿಸುವಾಗ ಶರೀರದ ಭಂಗಿಯು ಒಂಟೆಯಂತೆ, ಉಷ್ಟ್ರ ಪಕ್ಷಿಯಂತೆ ಕಾಣಿಸುತ್ತದೆ. ಆದ್ದರಿಂದ ಇದಕ್ಕೆ ಉಷ್ಟ್ರಾಸನ ಎಂಬ ಹೆಸರು ಬಂದಿದ್ದು, ಈ ಆಸನ ಮಾಡುವುದರಿಂದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾಗಿದೆ.
Advertisement
Advertisement