Advertisement
ವಿಡಿಯೋ ಕುರಿತು : ಈ ಭಂಗಿಯು ತೋಳುಗಳು,ಭುಜಗಳು, ತೊಡೆಗಳು ಮತ್ತು ಬೆನ್ನಿನ ಮಾಂಸಖಂಡಗಳಿಗೆ ಶಕ್ತಿ ಹೆಚ್ಚಿಸುವುದು.ಈ ಭಂಗಿಗೆ ಶಿವ ಅವತಾರವಾದ ಶೂರ ವೀರಭದ್ರ ಎಂದು ಹೆಸರಿಸಲಾಗಿದೆ. ವೀರಭದ್ರಾಸನ ಮಾಡುವ ವಿಧಾನದ ಎರಡಬೇ ಭಾಗ ವಿಡಿಯೋ ಇಲ್ಲಿದೆ
Advertisement
Advertisement