Advertisement
ವಿಡಿಯೋ ಕುರಿತು : ಗಣೇಶ ಹಬ್ಬ ಬಂದರೆ ಸಾಕು ಮಾರುಕಟ್ಟೆಗೆ ವಿಧವಿಧದ ಗಣೇಶನ ಮೂರ್ತಿಗಳ ಆಗಮನವಾಗುತ್ತದೆ. ಪುಟ್ಟ ಗಣಪನಿಂದ ಹಿಡಿದು 50 ಅಡಿ 100 ಅಡಿ ಗಣಪಗಳು ನಮಗೆ ಕಾಣಸಿಗುತ್ತವೆ. ಹೀಗೆ ಮನೆಯಲ್ಲೇ ಗಣೇಶನ ಮೂರ್ತಿಯನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.
Advertisement
Advertisement