Advertisement
ವಿಡಿಯೋ ಕುರಿತು : ಗೃಹಾಲಂಕಾರ ಕುರಿತಂತೆ ಮಹಿಳೆಯರು ಸದಾಕಾಲ ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಟೇಬಲ್ ಗಳ ಮೇಲೆ ಇಡುವ ಫ್ಲವರ್ ವಾಸ್ ಗಳ ಆಯ್ಕೆ ಕೂಡ ಇದರಲ್ಲಿ ಮಹತ್ವದ್ದಾಗಿದ್ದು, ಇಲ್ಲಿ ಮನೆಯಲ್ಲೇ ಸುಲಭವಾಗಿ ಕೈಗೆ ಸಿಗುವ ವಸ್ತುಗಳಿಂದಲೇ ಬಣ್ಣ ಬಣ್ಣದ ಫ್ಲವರ್ ವಾಸ್ ಸಿದ್ಧಪಡಿಸುವ ಬಗೆಯನ್ನು ವಿವರಿಸಲಾಗಿದೆ.
Advertisement
Advertisement