Advertisement
ವಿಡಿಯೋ ಕುರಿತು : ಮಕ್ಕಳು ಜಗಳವಾಡುತ್ತಾರೆ ಮತ್ತು ವಾದವಿವಾದ ಮಾಡುತ್ತಾರೆ. ಭಿನ್ನಾಭಿಪ್ರಾಯಗಳು ನಡವಳಿಕೆಯ ಸಾಮಾನ್ಯ ಅಂಶ. ಇದರಿಂದ ನಿಮ್ಮ ಮಗು ಸ್ವತಂತ್ರವಾಗಿ ಚಿಂತಿಸುತ್ತಿದೆ ಮತ್ತು ಸ್ವಪ್ರೇರಣೆಯ ವ್ಯಕ್ತಿ ಎಂಬುದು ವ್ಯಕ್ತವಾಗುತ್ತದೆ. ಕೆಲವೊಮ್ಮೆ ಇಂತಹ ಭಿನ್ನಾಭಿಪ್ರಾಯಗಳಿಂದ ಜಗಳವಾಗುವುದು. ಅಂತಹ ವಾದವಿವಾದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
Advertisement
Advertisement