Advertisement
ವಿಡಿಯೋ ಕುರಿತು : ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಹೆಚ್ ಟಿಸಿ ತನ್ನ ನೂತನ ಹೆಚ್ ಟಿಸಿ 10 ಸರಣಿಯ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಸ್ಯಾಮ್ಸಂಗ್ ಸಂಸ್ಥೆಯ ಗ್ಯಾಲಕ್ಸಿ ಎಸ್ 7 ಸರಣಿಯ ಸ್ಮಾರ್ಟ್ ಫೋನ್ ಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ಫೋನ್ ವೈಶಿಷ್ಟ್ಯಗಳು ಇಲ್ಲಿವೆ.
Advertisement
Advertisement