Advertisement
ವಿಡಿಯೋ ಕುರಿತು : ಭಾರತ ಮತ್ತು ಬಾಂಗ್ಲಾದೇಶ ನಡುವಿನ ನಿನ್ನೆಯ ಇಡೀ ಪಂದ್ಯದಲ್ಲಿ ರೋಚಕತೆಗೆ ಕಾರಣವಾಗಿದ್ದು, ಹಾರ್ದಿಕ್ ಪಾಂಡ್ಯಾ ಎಸೆದ ಕೊನೆಯ ಓವರ್, ಮೊದಲ ಮೂರು ಎಸೆತ ಬಾಂಗ್ಲಾಪರವಾಗಿದ್ದರೆ, ಬಳಿಕ 3 ಎಸೆತಗಳು ಭಾರತದ ಪರವಾಗುವ ಮೂಲಕ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿತ್ತು. ಆ ಕೊನೆಯ ಮ್ಯಾಜಿಕಲ್ ಓವರ್ ಹೇಗಿತ್ತು ಇಲ್ಲಿದೆ ನೋಡಿ...
Advertisement
Advertisement