Advertisement
ವಿಡಿಯೋ ಕುರಿತು : ಮಧುರ್ ಭಂಡಾರ್ಕರ್ ನಿರ್ದೇಶನದ ಇಂದು ಸರ್ಕಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರ 1975ರ ತುರ್ತು ಪರಿಸ್ಥಿತಿ ಕುರಿತ ಕಥಾವಸ್ತುವನ್ನು ಚಿತ್ರ ಹೊಂದಿದ್ದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ಅವರ ಜೀವನಕಥೆಯನ್ನು ಚಿತ್ರ ಹೊಂದಿದೆ.
Advertisement
Advertisement