Advertisement
ವಿಡಿಯೋ ಕುರಿತು : ಡಬ್ಲ್ಯೂಡಬ್ಲ್ಯೂಇ ವೇದಿಕೆ ಮೇಲೆ ಖ್ಯಾತ ಕುಸ್ತಿಪಟು ಜಾನ್ ಸೆನಾ ಪ್ರೇಯಸಿ ದಿವಾ ನಿಕ್ಕಿ ಬೆಲ್ಲಾಗೆ ಪ್ರೇಮ ನಿವೇದನೆ ಮಾಡಿದರು. ಜಾನ್ ಸೆನಾ ತಮ್ಮ ಜತೆಯಾಗಿ ಪಂದ್ಯದಲ್ಲಿ ಸೆಣೆಸಿದ್ದ 33 ಹರೆಯದ ನಿಕ್ಕಿ ಬೆಲ್ಲಾಗೆ ರಿಂಗ್ ನಲ್ಲೇ ಮಂಡಿಯೂರಿ ಕುಳಿತು ಪ್ರೇಮ ನಿವೇದನೆ ಮಾಡಿದರು. ಈ ವೇಳೆ ಅಚ್ಚರಿಗೊಳಗಾದ ನಿಕ್ಕಿ ತಕ್ಷಣ ಸೆನಾರನ್ನು ಬಿಗಿದಪ್ಪಿ ಮುತ್ತಿಟ್ಟು ಸಂಭ್ರಮಿಸಿದರು.
Advertisement
Advertisement