Advertisement
ವಿಡಿಯೋ ಕುರಿತು : ಆನೆಗಳ ಜತೆಗಿನ ಮನುಷ್ಯನ ಭಾವನಾತ್ಮಕ ಸಂಬಂಧಗಳ ಕುರಿತು ನಿರ್ಮಾಣವಾಗಿರುವ ಜಂಗ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿದ್ಯಾತ್ ಜಮ್ಮಾವಾಲ್ ನಟಿಸಿದ್ದಾರೆ. ಚಿತ್ರವನ್ನು ಚುಕ್ ರುಸೇಲ್ ನಿರ್ದೇಶಿಸಿದ್ದಾರೆ.
Advertisement
Advertisement