Advertisement
ವಿಡಿಯೋ ಕುರಿತು : ಭಾರತೀಯ ಜವಳಿ ಉದ್ಯಮಕ್ಕೆ ವೈಭವೋಪೇತ ಇತಿಹಾಸವಿದ್ದು, ಭಾರತೀಯ ಕರಕುಶಲ ಕರ್ಮಿಗಳ ಕೈಯಲ್ಲಿ ಅರಳಿದ ಜವಳಿ ಕಲೆ ವಿಶ್ವ ಪ್ರಸಿದ್ಧಿಯಾಗಿದೆ. ಪ್ರಮುಖವಾಗಿ ಕಲಮ್ ಕರಿ ಕಲೆ (ಕಾಟನ್ ಬಟ್ಟೆಗಳ ಮೇಲೆ ಕೈಯಲ್ಲಿಯೇ ಚಿತ್ರಿಸುವ ಕಲೆ) ಹೆಚ್ಚು ಪ್ರಸಿದ್ಧಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಈ ಕಲಮ್ ಕರಿ ಕಲೆಯಿಂದ ತಯಾರಿಸಲ್ಪಟ್ಟ ಬಟ್ಟೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕಲಮ್ ಎಂದರೆ ಪರ್ಷಿಯನ್ ಭಾಷೆಯಲ್ಲಿ ಲೇಖನಿಯಾಗಿದ್ದು, ಕರಿ ಎಂದರೆ ಕರಕುಶಲಗಾರಿಕೆ ಎಂದು. ಹೀಗಾಗಿ ಈ ವಿಶಿಷ್ಟ ಕಲೆ ಕಲಮ್ ಕರಿ ಎಂದು ಖ್ಯಾತಿ ಗಳಿಸಿದೆ.
Advertisement
Advertisement